Telegram Join My Telegram WhatsApp Join My WhatsApp

SSB Recruitment 2026: 51 Sub Inspector ,07 Assistant Sub Inspector,1060 Constable & Head Constable Jobs 

SSB Recruitment 2026: ಒಟ್ಟು 1118  ಹುದ್ದೆಗಳ  ಭರ್ತಿ

ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ ಸೀಮಾ ಬಲ (SSB) ಸಂಸ್ಥೆಯು 2026ನೇ ಸಾಲಿನ ಭರ್ತಿಗಾಗಿ ಭರ್ಜರಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಲ್ಲಿ ಒಟ್ಟು 51 Sub Inspector ,07 Assistant Sub Inspector,11060 Constable ಮತ್ತು Head Constable ಹುದ್ದೆಗಳು ಭರ್ತಿ ಮಾಡಲಾಗುತ್ತಿದೆ.ಡಿಗ್ರಿ,10ನೇ ತರಗತಿ, ಪಿಯುಸಿ (12ನೇ ತರಗತಿ), ಐಟಿಐ ಅಥವಾ ಡಿಪ್ಲೊಮಾ ಮಾಡಿದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದೆ. ವಿಶೇಷವಾಗಿ ಕರ್ನಾಟಕದ ಯುವಕರು ಈ ಅವಕಾಶವನ್ನು ತಪ್ಪದೇ ಬಳಸಿಕೊಳ್ಳಬೇಕು.

ಶಸ್ತ್ರ ಸೀಮಾ ಬಲ (SSB) ದಲ್ಲಿ Sub Inspector (ಸಿಬ್ಬಂದಿ ನರ್ಸ್, ಪೈಯನಿಯರ್, ಸಂವಹನ), Assistant Sub Inspector (ರೇಡಿಯೋಗ್ರಾಫರ್, ಫಾರ್ಮಸಿಸ್ಟ್, ಆಪರೇಶನ್ ಥಿಯೇಟರ್ ತಂತ್ರಜ್ಞ, ದಂತ ತಂತ್ರಜ್ಞ), ಕಾನ್‌ಸ್ಟೇಬಲ್ (ಟರ್ನರ್, ಡ್ರೈವರ್ (ಪುರುಷರಿಗೆ ಮಾತ್ರ), ಗಾರ್ಡನರ್, ವಾಟರ್ ಕ್ಯಾರಿಯರ್, ಕಾಬ್ಲರ್ (ಚಮ್ಮಾರ), ಟೈಲರ್, ವಾಷರ್‌ಮನ್, ಬಾಬರ್, ವೇಟರ್, ಕಾರ್ಪೆಂಟರ್ ಮತ್ತು ನರ್ಸಿಂಗ್ ಆರ್ಡರ್ಲಿ) ಮತ್ತು ಹೆಡ್ ಕಾನ್‌ಸ್ಟೇಬಲ್ (ಸ್ಟೀವರ್ಡ್, ಕಮ್ಯುನಿಕೇಷನ್, ಎಲೆಕ್ಟ್ರೀಷಿಯನ್ ಮತ್ತು ವೆಟನರಿ) ವಿಭಾಗದಲ್ಲಿ ಒಟ್ಟು 1060 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಖಿಲ ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 19-ಏಪ್ರಿಲ್-2026 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

​SSB ಹುದ್ದೆಯ ಅಧಿಸೂಚನೆ

  • ಸಂಸ್ಥೆಯ ಹೆಸರು: ಸಶಸ್ತ್ರ ಸೀಮಾ ಬಲ್ (SSB)
  • ಹುದ್ದೆಗಳ ಸಂಖ್ಯೆ: 51+7+1060
  • ಉದ್ಯೋಗ ಸ್ಥಳ: ಅಖಿಲ ಭಾರತ
  • ಹುದ್ದೆ ಹೆಸರು:  ಸಬ್  ಇನ್ಸಪೆಕ್ಟರ್ , ಅಸಿಸ್ಟಂಟ್ ಸಬ್  ಇನ್ಸಪೆಕ್ಟರ್,   ಕಾನ್‌ಸ್ಟೇಬಲ್, ಹೆಡ್ ಕಾನ್‌ಸ್ಟೇಬಲ್
  • ಸಂಬಳ: ತಿಂಗಳಿಗೆ ರೂ. 21,700 – 69,100/-

ಹುದ್ದೆಗಳ ವಿವರ (Vacancy Details)

ಸಶಸ್ತ್ರ ಸೀಮಾ ಬಲ (SSB) ದಲ್ಲಿ ಸಬ್  ಇನ್ಸಪೆಕ್ಟರ್ 51,ಅಸಿಸ್ಟಂಟ್ ಸಬ್  ಇನ್ಸಪೆಕ್ಟರ್ 07,  ಕಾನ್‌ಸ್ಟೇಬಲ್ ಮತ್ತು ಹೆಡ್ ಕಾನ್‌ಸ್ಟೇಬಲ್ ವಿಭಾಗದಲ್ಲಿ ಒಟ್ಟು 1060 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ: ಅವುಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ

  • Sub Inspector                                                                                                                                       ಈ ವಿಭಾಗದಲ್ಲಿ ಹಲವು ಟ್ರೇಡ್‌ಗಳಲ್ಲಿ ನೇಮಕಾತಿ ನಡೆಯುತ್ತದೆ:

  • Staff Nurse

  • Pioneer

  • Communication 

 

  • Assiatant Sub Inspector ಈ ವಿಭಾಗದಲ್ಲಿ ಹಲವು ಟ್ರೇಡ್‌ಗಳಲ್ಲಿ ನೇಮಕಾತಿ ನಡೆಯುತ್ತದೆ:

  • Radiographer 
  • Pharmacist 
  • Operation Theatre Technician 
  • Dental Technician
  •  Constable – 827 ಹುದ್ದೆಗಳು

ಈ ವಿಭಾಗದಲ್ಲಿ ಹಲವು ಟ್ರೇಡ್‌ಗಳಲ್ಲಿ ನೇಮಕಾತಿ ನಡೆಯುತ್ತದೆ:

  • Driver (ಪುರುಷರಿಗೆ ಮಾತ್ರ)
  • Veterinary
  • Gardener
  • Water Carrier
  • Cobbler
  • Tailor
  • Washerman
  • Barber
  • Waiter
  • Carpenter
  • Nursing Orderly
  •  Head Constable – 233 ಹುದ್ದೆಗಳು

ಈ ವಿಭಾಗದಲ್ಲಿ ಕೆಳಗಿನ ಹುದ್ದೆಗಳಿವೆ.

  • Steward
  • Communication
  • Electrician
  • Veterinary

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 

ಶೈಕ್ಷಣಿಕ ಅರ್ಹತೆ :

​ಸಶಸ್ತ್ರ ಸೀಮಾ ಬಲ (SSB) ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಹೊಂದಿರಬೇಕು.

  • ಸಬ್  ಇನ್ಸಪೆಕ್ಟರ್:-

  • Staff Nurse

        ಪಿ ಯು ಸಿ ಮತ್ತು 03 ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಮಾಡಿರಬೇಕು 

  • Pioneer

         ಸಿವಿಲ್ ಇಂಜಿನಿಯರ್  ಪದವಿಯನ್ನು ಮಾನ್ಯತೆ ಪಡೆದ ವಿಶ್ಪ ವಿದ್ಯಾಲಯದಿಂದ ಪಡೆದಿರಬೇಕು 

  • Communications

           Electronics and Communications or Computer science ot Information technology  ಅಲ್ಲಿ ಪದವಿಯನ್ನು ಮಾನ್ಯತೆ ಪಡೆದ ವಿಶ್ಪ ವಿದ್ಯಾಲಯದಿಂದ ಪಡೆದಿರಬೇಕು 

ಅಸಿಸ್ಟಂಟ್ ಸಬ್  ಇನ್ಸಪೆಕ್ಟರ್

          ಪಿ ಯು ಸಿ ಮತ್ತು 03 ವರ್ಷಗಳ ಡಿಪ್ಲೊಮಾ ಕೋರ್ಸ್ ಅನ್ನು ಸಂಬಂದ ಪಟ್ಟ ವಿಭಾಗದಲ್ಲಿ ಪಡೆದಿರಬೇಕು  

  • ಕಾನ್‌ಸ್ಟೇಬಲ್ (ಡ್ರೈವರ್):

    10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಭಾರಿ ವಾಹನ ಚಾಲನಾ ಪರವಾನಗಿ (HMV Driving License) ಹೊಂದಿರಬೇಕು.

  • ಕಾನ್‌ಸ್ಟೇಬಲ್ (ವೆಟನರಿ):

    10ನೇ ತರಗತಿ ಜೊತೆಗೆ ಪಶುಸಂಗೋಪನೆಗೆ ಸಂಬಂಧಿಸಿದ ಅನುಭವ ಹೊಂದಿರಬೇಕು.

  • ಕಾನ್‌ಸ್ಟೇಬಲ್ (ಇತರೆ ಟ್ರೇಡ್‌ಗಳು):

    10ನೇ ತರಗತಿ ಅಥವಾ ಐಟಿಐ (ITI) ಮುಗಿಸಿರಬೇಕು.

  • ಹೆಡ್ ಕಾನ್‌ಸ್ಟೇಬಲ್ (ಎಲೆಕ್ಟ್ರೀಷಿಯನ್):

    10ನೇ ತರಗತಿ ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಅಥವಾ ಡಿಪ್ಲೊಮಾ ಹೊಂದಿರಬೇಕು.

  • ಹೆಡ್ ಕಾನ್‌ಸ್ಟೇಬಲ್ (ಕಮ್ಯುನಿಕೇಷನ್):

       ಪಿಯುಸಿ (ವಿಜ್ಞಾನ ವಿಭಾಗ – PCM) ಅಥವಾ ಎಲೆಕ್ಟ್ರಾನಿಕ್ಸ್/ಕಮ್ಯುನಿಕೇಷನ್‌ನಲ್ಲಿ ಡಿಪ್ಲೊಮಾ ಮಾಡಿರಬೇಕು

ವಯೋಮಿತಿ (Age Limit):

​ಅಭ್ಯರ್ಥಿಗಳು ಈ ಕೆಳಗಿನ ವಯೋಮಿತಿಯನ್ನು ಹೊಂದಿರಬೇಕು (ಹುದ್ದೆಗಳಿಗೆ ಅನುಗುಣವಾಗಿ):

ಸಬ್  ಇನ್ಸಪೆಕ್ಟರ್

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 30 ವರ್ಷಗಳು

ಅಸಿಸ್ಟಂಟ್ ಸಬ್  ಇನ್ಸಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ,ಕಾನ್‌ಸ್ಟೇಬಲ್

  • ಕನಿಷ್ಠ ವಯಸ್ಸು: 18 ವರ್ಷಗಳು
  • ಗರಿಷ್ಠ ವಯಸ್ಸು: 27 ವರ್ಷಗಳು

​(ಸರ್ಕಾರದ ನಿಯಮಗಳ ಪ್ರಕಾರ SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು OBC ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.)

ಸಂಬಳದ ವಿವರ (Salary Details):

​ಸಶಸ್ತ್ರ ಸೀಮಾ ಬಲದ (SSB) ಈ ಹುದ್ದೆಗಳಿಗೆ 7ನೇ ವೇತನ ಆಯೋಗದ (7th CPC) ಪ್ರಕಾರ ವೇತನ ಶ್ರೇಣಿ ಈ ಕೆಳಗಿನಂತಿರುತ್ತದೆ:

 Constable:

₹21,700 – ₹69,100  per month (Pay Level 3)

 Head Constable:

₹25,500 – ₹81,100 per month  (Pay Level 4)

Assistant Sub Inspector

₹29,200 -₹92,300 per month (pay level 5)

Sub Inspector

₹35,400 -₹1,12,400 per month (pay level 06)

​ಇತರೆ ಸೌಲಭ್ಯಗಳು (Allowances):

ಮೂಲ ವೇತನದ ಜೊತೆಗೆ ಸರ್ಕಾರಿ ನಿಯಮದಂತೆ ಈ ಕೆಳಗಿನ ಭತ್ಯೆಗಳು ಲಭ್ಯವಿರುತ್ತವೆ:

  • ​ತುಟ್ಟಿಭತ್ಯೆ (DA)
  • ​ಮನೆ ಬಾಡಿಗೆ ಭತ್ಯೆ (HRA)
  • ​ಸಾರಿಗೆ ಭತ್ಯೆ (TA)
  • ​ರೇಷನ್ ಮನಿ ಅಲವೆನ್ಸ್ (RMA) ಮತ್ತು ವೈದ್ಯಕೀಯ ಸೌಲಭ್ಯಗಳು ಅನ್ನು ಸರ್ಕಾರದಿಂದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.

ಅರ್ಜಿ ಶುಲ್ಕ (Application Fee):

  • General/OBC/EWS ಅಭ್ಯರ್ಥಿಗಳಿಗೆ: ರೂ. 100/-
  • SC/ST/Ex-Servicemen ಮತ್ತು ಮಹಿಳಾ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ (ಶುಲ್ಕ ವಿನಾಯಿತಿ ಇದೆ).

ಗಮನಿಸಿ: ಶುಲ್ಕವನ್ನು ಆನ್‌ಲೈನ್ ಮೂಲಕ (Net Banking, Credit/Debit Card ಅಥವಾ UPI) ಮಾತ್ರ ಪಾವತಿಸಬೇಕಿರುತ್ತದೆ.

 

​ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)

​ಅಭ್ಯರ್ಥಿಗಳನ್ನು ವಿವಿಧ ಹಂತಗಳ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ:

  1. ದೈಹಿಕ ಸಾಮರ್ಥ್ಯ ಪರೀಕ್ಷೆ (PET) & ದೈಹಿಕ ಅಳತೆ ಪರೀಕ್ಷೆ (PST): ಓಟ ಮತ್ತು ಎತ್ತರ-ಎದೆಯಳತೆ ಪರೀಕ್ಷೆ.
  2. ಲಿಖಿತ ಪರೀಕ್ಷೆ (Written Exam): ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ನಡೆಯಲಿದೆ.
  3. ದಾಖಲೆ ಪರಿಶೀಲನೆ ಮತ್ತು ಕೌಶಲ್ಯ ಪರೀಕ್ಷೆ (Documentation & Skill Test): ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಟ್ರೇಡ್‌ಗೆ ಸಂಬಂಧಿಸಿದ ಕೌಶಲ್ಯ ಪರೀಕ್ಷೆ ಇರುತ್ತದೆ.

ವೈದ್ಯಕೀಯ ಪರೀಕ್ಷೆ (Medical Examination): ಅಂತಿಮ ಹಂತವಾಗಿ ಆರೋಗ್ಯ ತಪಾಸಣೆ.   

ಈ ಎಲ್ಲ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಾದೇಶವನ್ನು ನೀಡಲಾಗುತ್ತದೆ.

SSB ನೇಮಕಾತಿ 2026 ಗೆ ಅರ್ಜಿ ಸಲ್ಲಿಸುವುದು ಹೇಗೆ?

  1. ​ಮೊದಲನೆಯದಾಗಿ SSB ನೇಮಕಾತಿ ಅಧಿಸೂಚನೆ 2026 ಅನ್ನು ಸಂಪೂರ್ಣವಾಗಿ ಓದಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
  2. ​ಆನ್‌ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
  3. ​ಕೆಳಗೆ ನೀಡಲಾದ SSB  Sub Inspector ,Assistant Sub Inspector, ಕಾನ್ಸ್‌ಟೇಬಲ್, ಹೆಡ್ ಕಾನ್ಸ್‌ಟೇಬಲ್ ಆನ್‌ಲೈನ್ ಅರ್ಜಿ – ಲಿಂಕ್ ಮೇಲೆ ಕ್ಲಿಕ್ ಮಾಡಿ.
  4. ​SSB ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಛಾಯಾಚಿತ್ರದೊಂದಿಗೆ (ಅನ್ವಯಿಸಿದರೆ) ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
  5. ​ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
  6. ​SSB ನೇಮಕಾತಿ 2026 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯದಾಗಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ. ಬಹು ಮುಖ್ಯವಾಗಿ ಅರ್ಜಿ ಸಂಖ್ಯೆ ಅಥವಾ ಹೆಚ್ಚಿನ ಉಲ್ಲೇಖಕ್ಕಾಗಿ ವಿನಂತಿ ಸಂಖ್ಯೆಯನ್ನು ಸೆರೆಹಿಡಿಯಿರಿ.

 

official links 

official website :- 

https://ssb.gov.in

Apply Link:- 

https://ssb.gov.in/adv

Sub inspector notification :-

chrome-native://pdf/link?url=content%3A%2F%2Fmedia%2Fexternal%2Fdownloads%2F1000000129

,Assistant Sub Inspector Notification:-

chrome-native://pdf/link?url=content%3A%2F%2Fmedia%2Fexternal%2Fdownloads%2F1000000130

Constable Notification:-

chrome-native://pdf/link?url=content%3A%2F%2Fmedia%2Fexternal%2Fdownloads%2F1000000131

Head Constable Notification:-

chrome-native://pdf/link?url=content%3A%2F%2Fmedia%2Fexternal%2Fdownloads%2F1000000132

ಪ್ರಮುಖ ದಿನಾಂಕಗಳು (Important Dates):

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 20-ಮಾರ್ಚ್-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ಏಪ್ರಿಲ್-2026

ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19-ಏಪ್ರಿಲ್-2026

Karnataka Candidates ಗೆ ವಿಶೇಷ ಮಾಹಿತಿ

ಕರ್ನಾಟಕದ ಅಭ್ಯರ್ಥಿಗಳು ಸಹ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇದು All India recruitment ಆಗಿರುವುದರಿಂದ ಯಾವುದೇ ರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ ಇದೆ.

FAQ (Frequently Asked Questions)

Q1: SSB Recruitment 2026 ನಲ್ಲಿ ಎಷ್ಟು vacancies ಇವೆ?

👉 1060 ಹುದ್ದೆಗಳು

Q2: Last date ಯಾವುದು?

👉 19 April 2026

Q3: 10th pass apply ಮಾಡಬಹುದಾ?

👉 ಹೌದು

Q4: ಮಹಿಳೆಯರಿಗೆ ಅವಕಾಶ ಇದೆಯಾ?

👉 ಹೌದು (Driver )

Q5: Salary ಎಷ್ಟು?

👉 ₹21,700 – ₹81,100

Q6: Exam ಹೇಗಿರುತ್ತದೆ?

👉 CBT + Physical + Skill Test

Q7: Application fee ಎಷ್ಟು?

👉 ₹100 (SC/ST free)

Q8: Karnataka candidates apply ಮಾಡಬಹುದಾ?

👉 ಹೌದು

Q9: Age limit ಏನು?

👉 18 ರಿಂದ 27 ವರ್ಷ

Q10: ಇದು permanent job ಆ?

👉 ಹೌದು, Central Govt job

SSB Recruitment 2026 ಒಂದು ದೊಡ್ಡ ಅವಕಾಶವಾಗಿದೆ. ಕಡಿಮೆ ವಿದ್ಯಾರ್ಹತೆಯಲ್ಲೇ ಸರ್ಕಾರಿ ಉದ್ಯೋಗ ಪಡೆಯಲು ಇದು ಉತ್ತಮ ಅವಕಾಶವಾಗಿದೆ. ವಿಶೇಷವಾಗಿ 10th, ITI, Diploma ಮಾಡಿದವರಿಗೆ ಇದು Golden Opportunity.ಸಮಯ ವ್ಯರ್ಥ ಮಾಡದೆ ಈಗಲೇ ಅರ್ಜಿ ಸಲ್ಲಿಸಿ. ನಿಮ್ಮ ಸರ್ಕಾರಿ ಉದ್ಯೋಗದ ಕನಸನ್ನು ಸಾಕಾರಗೊಳಿಸಿ.

ಇದನ್ನೂ ಓದಿ :-  SECL Apprentice Recruitment 2026: 1600 Posts ಪರೀಕ್ಷೆ ಇಲ್ಲದೆ ನೇರ ಆಯ್ಕೆ |

​ಇದನ್ನೂ ಓದಿ :- BNPM Recruitment 2026 | Assistant Manager Jobs in Mysore Salary 52000/-

Udyogasihi.com ಒಂದು ವಿಶ್ವಾಸಾರ್ಹ ಉದ್ಯೋಗ ಮಾಹಿತಿ ವೆಬ್‌ಸೈಟ್ ಆಗಿದ್ದು, ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ  ಅಪ್‌ಡೇಟ್‌ಗಳನ್ನು ಸರಳವಾಗಿ ನೀಡುತ್ತದೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ನೋಟಿಫಿಕೇಶನ್, ಅರ್ಜಿ ವಿಧಾನ, ಪರೀಕ್ಷಾ ಮಾಹಿತಿ ಹಾಗೂ ಕರಿಯರ್ ಮಾರ್ಗದರ್ಶನವನ್ನು ಇಲ್ಲಿ ಸುಲಭವಾಗಿ ಪಡೆಯಬಹುದು.

 

1 thought on “SSB Recruitment 2026: 51 Sub Inspector ,07 Assistant Sub Inspector,1060 Constable & Head Constable Jobs ”

Leave a Comment