Telegram Join My Telegram WhatsApp Join My WhatsApp

RBI RECRUITMENT 2026

RBI Recruitment 2026: 650 Assistant ಹುದ್ದೆಗಳ ಭರ್ತಿ – ಸಂಪೂರ್ಣ ಮಾಹಿತಿ

ಭಾರತದ ಬ್ಯಾಂಕಿಂಗ್ SECTOR ಉದ್ಯೋಗ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಅವಕಾಶ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) 2026ನೇ ಸಾಲಿನ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿಯಲ್ಲಿ ದೇಶದಾದ್ಯಂತ ಒಟ್ಟು 650 Assistant ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಈ ನೇಮಕಾತಿ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 650 ಸಹಾಯಕ ಹುದ್ದೆಗಳ ನೇಮಕಾತಿ ಅರ್ಜಿಯನ್ನು ಆಹ್ವಾನಿಸಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ RBI ವೆಬ್ ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಅಭ್ಯರ್ಥಿಗಳು ದಿನಾಂಕ 16 ಫೆಬ್ರವರಿ 2026 ರಿಂದ 8 ಮಾರ್ಚ್ 2026 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ದೇಶದಾದ್ಯಂತ ಕೇಂದ್ರ ಸರ್ಕಾರದ ಉತ್ತಮ ಉದ್ಯೋಗವನ್ನು ಹೋಗುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ . ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ವಿಶೇಷವಾಗಿ ಪದವಿ ಪೂರ್ಣಗೊಳಿಸಿದ ಯುವಕರಿಗೆ ಇದು career ಆರಂಭಿಸಲು golden chance ಎಂದು ಹೇಳಬಹುದು.

ಈ ಲೇಖನದಲ್ಲಿ RBI Assistant Recruitment 2026 ಬಗ್ಗೆ ಸಂಪೂರ್ಣ ಮಾಹಿತಿ – ಅರ್ಹತೆ, ವಯೋಮಿತಿ, ಅರ್ಜಿ ವಿಧಾನ, ಪರೀಕ್ಷಾ ಮಾದರಿ, ವೇತನ ಮತ್ತು ಇತರೆ ಎಲ್ಲಾ ಪ್ರಮುಖ ವಿವರಗಳನ್ನು ತಿಳಿದುಕೊಳ್ಳಬಹುದು.

 

ಹುದ್ದೆಯ ಪ್ರಮುಖ ವಿವರಗಳು (Highlights)

  • ಸಂಸ್ಥೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)
  • ಹುದ್ದೆ: Assistant
  • ಒಟ್ಟು ಹುದ್ದೆಗಳು: 650
  • ಬೆಂಗಳೂರು ಕಚೇರಿ ಹುದ್ದೆಗಳು: 24
  • ಅರ್ಜಿ ವಿಧಾನ: Online
  • ಅರ್ಜಿ ಸಲ್ಲಿಕೆ ಆರಂಭ: 16 ಫೆಬ್ರವರಿ 2026
  • ಕೊನೆಯ ದಿನಾಂಕ: 8 ಮಾರ್ಚ್ 2026
  • ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಬೆಂಗಳೂರು ಕಚೇರಿ ಹುದ್ದೆಗಳ ವಿವರ

ಬೆಂಗಳೂರು ಕಚೇರಿಗೆ ಒಟ್ಟು 24 ಹುದ್ದೆಗಳು ಮೀಸಲಾಗಿವೆ:

  • SC – 0
  • ST – 3
  • OBC – 10
  • EWS – 9
  • General – 2

ಈ ಹುದ್ದೆಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಒದಗಿಸುತ್ತವೆ.

ವಿದ್ಯಾರ್ಹತೆ (Educational Qualification)

ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Bachelor’s Degree)
  • ಕನಿಷ್ಠ 50% ಅಂಕಗಳು (SC/ST/PwBD ಅಭ್ಯರ್ಥಿಗಳಿಗೆ ಪಾಸ್ ಸಾಕು)
  • ಕಂಪ್ಯೂಟರ್‌ನಲ್ಲಿ basic knowledge (Word processing) ಇರಬೇಕು

ಪ್ರಮುಖ ಸೂಚನೆ:

ಬೆಂಗಳೂರು ಕಚೇರಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

 

 ವಯೋಮಿತಿ (Age Limit):- 

 ದಿನಾಂಕ 01/02/2026 ಕ್ಕೆ ಅನ್ವಯವಾಗುವಂತೆ
  •  ಕನಿಷ್ಠ ವಯಸ್ಸು 20 ವರ್ಷಗಳು 
  •  ಗರಿಷ್ಠ ವಯಸ್ಸು 28 ವರ್ಷಗಳು 
  •  ಅಂದರೆ ಅಭ್ಯರ್ಥಿಗಳು 01/02/1998 ಗಿಂತ ಮೊದಲು ಮತ್ತು 01/02/2006 ನಂತರ ಜನಿಸಿರಬಾರದು  

 

 ವಯೋಮಿತಿ ಸಡಿಲಿಕೆ (Age Relaxation):- 

 SC/ST:- 05 ವರ್ಷಗಳು (33 ವರ್ಷಗಳವರೆಗೆ)

OBC:- 03 ವರ್ಷಗಳು (31 ವರ್ಷಗಳವರೆಗೆ)

PwBD:- 10 ವರ್ಷಗಳು(Gen/EWS), 13 ವರ್ಷಗಳು (OBC), 15 ವರ್ಷಗಳು (SC/ST).

 

 ಅರ್ಜಿ ಶುಲ್ಕ (Application Fees) :-

  • SC/ST/PwBD/EXS ಅಭ್ಯರ್ಥಿಗಳಿಗೆ ₹50/- ( ಇಂಟಿಮೇಶನ್ ಚಾರ್ಜಸ್ ಮಾತ್ರ ) +18%GST.
  • General/OBC/EWS ಅಭ್ಯರ್ಥಿಗಳಿಗೆ:- ₹450/-  ( ಪರೀಕ್ಷಾ ಶುಲ್ಕ + ಇಂಟಿಮೇಷನ್ ಚಾರ್ಜಸ್)+18% ಜಿಸ್ಟ್.
  •  ಪಾವತಿ ವಿಧಾನ :-  ಪರೀಕ್ಷಾ ಶುಲ್ಕವನ್ನು ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿ. ನೆಟ್ ಬ್ಯಾಂಕಿಂಗ್ ಶುಲ್ಕ ವಿಧಾನ. 

ವೇತನ ಮತ್ತು ಭತ್ಯೆಗಳು

RBI Assistant ಹುದ್ದೆ ಉತ್ತಮ ವೇತನ ಮತ್ತು ಸೌಲಭ್ಯಗಳನ್ನು ನೀಡುತ್ತದೆ:

  • ಮೂಲ ವೇತನ: ₹29,000/-
  • ಒಟ್ಟು ಮಾಸಿಕ ವೇತನ: ₹58,000+ (ಅಂದಾಜು)
  • ವೇತನ ಶ್ರೇಣಿ: ₹29,000 ರಿಂದ ₹78,640

ಹೆಚ್ಚುವರಿ ಸೌಲಭ್ಯಗಳು:

  • HRA (House Rent Allowance)
  • ವೈದ್ಯಕೀಯ ಸೌಲಭ್ಯ
  • ಪ್ರಯಾಣ ಭತ್ಯೆ
  • ಸಾಲ ಸೌಲಭ್ಯಗಳು

ಇವುಗಳ ಜೊತೆಗೆ job security ಕೂಡ ದೊರೆಯುತ್ತದೆ

Official Apply Link:- www.rbi.org.in

 ಅರ್ಜಿ ಸಲ್ಲಿಸುವುದು ಹೇಗೆ?

  1. RBI ಅಧಿಕೃತ ವೆಬ್ ಸೈಟ್ www.rbi.org.in ಗೆ ಭೇಟಿ ನೀಡಿ 
  2.  Recruitment for the Post of Assistant Panel Year 2025 ಲಿಂಕ್ ಮೇಲೆ ಕ್ಲಿಕ್ ಮಾಡಿ 
  3.  Click here for new registration ಆಯ್ಕೆ ಮಾಡಿ ನೋಂದಣಿ ಮಾಡಿಕೊಳ್ಳಿ 
  4.  ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ 
  5.  ಶುಲ್ಕ ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ
  6.  ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ 

 ನೆನಪಿಡಿ:- ಒಬ್ಬ ಅಭ್ಯರ್ಥಿಯು ಒಂದೇ ಕಚೇರಿಗೆ ಅರ್ಜಿ ಸಲ್ಲಿಸಬಹುದು (ಉದಾಹರಣೆ. ನೀವು ಬೆಂಗಳೂರು ಆಯ್ಕೆ ಮಾಡಿದರೆ ಕರ್ನಾಟಕ ಪರೀಕ್ಷಾ ಕೇಂದ್ರಗಳನ್ನೇ ಆಯ್ಕೆ ಮಾಡಬೇಕು.

 

 ಆಯ್ಕೆಯ ವಿಧಾನ (Selection Process):-

 ಆಯ್ಕೆ ಯು ಮೂರು ಹಂತಗಳಲ್ಲಿ ನಡೆಯಲಿದೆ 

  1.  ಪೂರ್ವಭಾವಿ ಪರೀಕ್ಷೆ (Preliminary Exam ):- 100 ಅಂಕಗಳಿಗೆ ( English Numerical Ability, Reasoning ).
  2.  ಮುಖ್ಯ ಪರೀಕ್ಷೆ ( Main Exam ):- 200 ಅಂಕಗಳಿಗೆ ( reasoning english numerical ability general awareness computer knowledge )
  3.  ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT):- ಮೇನ್ಸ್ ಪರೀಕ್ಷೆಯಲ್ಲಿ ಆಯ್ಕೆ ಆದವರಿಗೆ ಸ್ಥಳೀಯ ಭಾಷೆಯಲ್ಲಿ (ಬೆಂಗಳೂರಿಗೆ- ಕನ್ನಡ) ಪರೀಕ್ಷೆ ಇರುತ್ತದೆ. ಇದರಲ್ಲಿ ಅನರ್ಹರಾದರೆ ನೇಮಕಾತಿಯಿಂದ ಹೊರಗೊಳಿಯುತ್ತಾರೆ.

 

 ಅರ್ಜಿ ಸಲ್ಲಿಸಲು ಅಪ್ಲೋಡ್ ಮಾಡಬೇಕಾದ ದಾಖಲೆಗಳು :- 

  •  ನೇರ ಛಾಯ ಚಿತ್ರ ಸೆರೆ ಹಿಡಿಯುವಿಕೆ :- ಮೇಲಿನ ಛಾಯಾಚಿತ್ರದ ಜೊತೆಗೆ ಅಭ್ಯರ್ಥಿಗಳು ವೆಬ್ ಕ್ಯಾಮ್ ಅಥವಾ ಮೊಬೈಲ್ ಫೋನ್ ಬಳಸಿ ತುಂಬಾ ನೇರ ಛಾಯಾಚಿತ್ರವನ್ನು ಹೆಸರೇಳಿದು ಅಪ್ಲೋಡ್ ಮಾಡಬೇಕಾಗುತ್ತದೆ.
  •  ಸ್ಕ್ಯಾನ್ ಮಾಡಿದ ಛಾಯಾಚಿತ್ರ :- 20kb-50kb, JPEG/ಜೆಪಿಗ್ ಸ್ವರೂಪ, 4.5*3.5ಸಿಎಂ, ಆಯಾಮಗಳು 200*230 ಪೀಸ್ಲ್
  •  ಸ್ಕ್ಯಾನ್ ಮಾಡಿದ ಸಹಿ :- 10kb-20kb, JPEG/ಜೆಪಿಗ್ ಸ್ವರೂಪ, 140*60 ಪೀಸ್ಲ್
  •  ಎಡ ಹೆಬ್ಬೆರಳಿನ ಗುರುತು :- 20kb-50ಕೆಬಿ, JPEG/ಜೆಪಿಗ್ ಸ್ವರೂಪ (200DIP ನಲ್ಲಿ 240*240pixel.
  •  ಕೈ ಬರಹದ ಘೋಷಣೆ ಚಿತ್ರ :- 50kb-100kb, JPEG/ಜೆಪಿಗ್ ಸ್ವರೂಪ, 200DPI ನಲ್ಲಿ 800*400Pixel.
  •  ಕೈ ಬರಹದ ಘೋಷಣೆಯಲ್ಲಿ ಹೀಗೆ ಹೇಳಲಾಗಿದೆ 
  •  ನಾನು_______________[ ಅಭ್ಯರ್ಥಿಯ ಹೆಸರು] ಅರ್ಜಿ ನಮೂನೆಯಲ್ಲಿ ನಾನು ಸಲ್ಲಿಸಿದ ಎಲ್ಲಾ ಮಾಹಿತಿಯು ಸರಿಯಾಗಿದೆ ನಿಜವಾಗಿದೆ ಮತ್ತು ಮಾನ್ಯವಾಗಿದೆ ಎಂದು ಈ ಮೂಲಕ ಘೋಷಿಸುತ್ತೇನೆ ಅಗತ್ಯವಿದ್ದಾಗ ನಾನು ಪೋಷಕ ದಾಖಲೆಗಳನ್ನು ಹಾಜರುಪಡಿಸುತ್ತೇನೆ.

ಪರೀಕ್ಷಾ ತಯಾರಿ ಸಲಹೆಗಳು

  • Daily practice ಮಾಡಿರಿ
  • Previous year papers solve ಮಾಡಿ
  • Time management improve ಮಾಡಿ
  • Mock tests attempt ಮಾಡಿ

 ಈ ಉದ್ಯೋಗದ ಪ್ರಯೋಜನಗಳು

  • ಕೇಂದ್ರ ಸರ್ಕಾರದ ಉದ್ಯೋಗ
  • ಉತ್ತಮ ವೇತನ
  • Job security
  • Career growth opportunities
  • Work-life balance

 ಪ್ರಮುಖ ದಿನಾಂಕಗಳು (Important Dates):- 

  •  ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ ಫೆಬ್ರವರಿ 16 2026 
  •  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 8 2026 
  •  ಆನ್ ಲೈನ್ ಪೂರ್ವಭಾವಿ ಪರೀಕ್ಷೆ prelims tentative ಏಪ್ರಿಲ್ 11 2026 
  •  ಮುಖ್ಯಪರೀಕ್ಷೆ mains tentative:- June 07 2026

FAQs (ಸಾಮಾನ್ಯ ಪ್ರಶ್ನೆಗಳು)

1. RBI Assistant job permanent ಆಗಿರುತ್ತದಾ?
ಹೌದು, ಇದು permanent job ಆಗಿದೆ.

2. Kannada language compulsoryನಾ?
ಬೆಂಗಳೂರು ಕಚೇರಿಗೆ ಹೌದು.

3. Experience ಬೇಕಾ?
ಇಲ್ಲ, freshers apply ಮಾಡಬಹುದು.

4. Exam onlineನಾ?
ಹೌದು, CBT mode ನಲ್ಲಿ ನಡೆಯುತ್ತದೆ.

5. ಒಂದಕ್ಕಿಂತ ಹೆಚ್ಚು office apply ಮಾಡಬಹುದಾ?
ಇಲ್ಲ.

6. Negative marking ಇದೆಯಾ?
ಹೌದು, ಸಾಮಾನ್ಯವಾಗಿ ಇರುತ್ತದೆ.

7. Salary ಎಷ್ಟು ಸಿಗುತ್ತೆ?
₹58,000 ಸುತ್ತಮುತ್ತ.

8. Admit card ಎಲ್ಲಿಂದ download ಮಾಡ್ಬೇಕು?
RBI official website ನಲ್ಲಿ.

RBI Assistant Exam Preparation Tips – ಹೇಗೆ ತಯಾರಿ ಮಾಡಬೇಕು?

RBI Assistant ಪರೀಕ್ಷೆ clear ಮಾಡೋಕೆ ಸರಿಯಾದ strategy ಮತ್ತು consistency ತುಂಬಾ ಮುಖ್ಯ. ಕೆಳಗಿನ tips follow ಮಾಡಿದ್ರೆ ನೀನು easy ಆಗಿ preparation ಮಾಡಬಹುದು.

1. Exam Pattern ಮೊದಲು understand ಮಾಡು

Preparation start ಮಾಡುವ ಮೊದಲು:

  • Prelims & Mains syllabus clear ಆಗಿ ತಿಳ್ಕೋ
  • ಯಾವ subjectಗೆ ಎಷ್ಟು weightage ಇದೆ ಅಂತ ಗೊತ್ತಿರಲಿ

👉 ಇದು ನಿನ್ನ preparationಗೆ direction ಕೊಡುತ್ತೆ.

Subject-wise Preparation Strategy

Numerical Ability (Maths)

  • Basic concepts clear ಮಾಡು (percentage, ratio, profit & loss)
  • Daily 20–30 problems practice ಮಾಡು
  • Short tricks use ಮಾಡೋದು speed increase ಮಾಡುತ್ತೆ

Reasoning Ability

  • Puzzles & seating arrangement practice ಮಾಡು
  • Blood relation, coding-decoding important
  • ದಿನಕ್ಕೆ minimum 1–2 puzzle solve ಮಾಡು

English Language

  • Daily newspaper ಓದು (editorial section)
  • Vocabulary improve ಮಾಡು
  • Grammar basics strong ಮಾಡ್ಕೋ

General Awareness

  • Banking awareness focus ಮಾಡು
  • Current affairs daily revise ಮಾಡು
  • RBI related news important

Computer Knowledge

  • Basic computer concepts (MS Word, Internet, Hardware)
  • Shortcut keys ತಿಳ್ಕೋ

Best Books for RBI Assistant Preparation

🔹 Quantitative Aptitude

  • Quantitative Aptitude by R.S. Aggarwal
  • Fast Track Arithmetic

Reasoning

  • A Modern Approach to Verbal Reasoning by R.S. Aggarwal
  • Puzzle books (practice based)

English

  • Objective General English by S.P. Bakshi
  • Newspaper (The Hindu / Indian Express)

General Awareness

  • Monthly current affairs magazine
  • Banking awareness books

Computer

  • Basic Computer Awareness by Arihant

Time Management – Examನಲ್ಲಿ ಹೇಗೆ manage ಮಾಡಬೇಕು?

Time management RBI examನಲ್ಲಿ successಗೆ key 

Prelims Time Strategy

  • ಮೊದಲು easy questions attempt ಮಾಡು
  • ಒಂದೇ question ಮೇಲೆ ಹೆಚ್ಚು time spend ಮಾಡ್ಬೇಡ
  • Sections ನಡುವೆ balance maintain ಮಾಡು

Mains Time Strategy

  • High scoring sections ಮೊದಲು attempt ಮಾಡು
  • Puzzleನಲ್ಲಿ ಸಿಲುಕೊಂಡ್ರೆ skip ಮಾಡಿ ಮುಂದಕ್ಕೆ ಹೋಗು
  • Last 5–10 mins revisionಗೆ ಬಿಡು

Daily Study Plan (Example)

  • 2 hours – Maths
  • 2 hours – Reasoning
  • 1 hour – English
  • 1 hour – Current Affairs
  • 1 hour – Mock test / revision

👉 ದಿನಕ್ಕೆ 6–7 hours study ಸಾಕು (consistent ಆಗಿದ್ರೆ)

Mock Tests Importance

  • ವಾರಕ್ಕೆ 2–3 mock tests attempt ಮಾಡು
  • ನಿಮ್ಮ mistakes analyse ಮಾಡು
  • Speed & accuracy improve ಆಗುತ್ತೆ

Last Minute Tips

  • ಹೊಸ topics avoid ಮಾಡು
  • Revision ಮೇಲೆ focus ಮಾಡು
  • Proper sleep ತೆಗೆದುಕೋ
  • Exam hallಗೆ timeಗೆ ಹೋಗು

READ MORE:- https://udyogasihi.com/bangalore-university-recruitment-2026/

READ MORE:- https://udyogasihi.com/kea-sda-exam-hallticket-out-hk-2026/

RBI Assistant Recruitment 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ career ಆರಂಭಿಸಲು ಅತ್ಯುತ್ತಮ ಅವಕಾಶವಾಗಿದೆ. ಉತ್ತಮ ವೇತನ, job security ಮತ್ತು career growth ಇರುವುದರಿಂದ ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆ ಇದೆ.

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಸರಿಯಾದ ತಯಾರಿ ಮಾಡಿಕೊಳ್ಳಬೇಕು. ಇದು ನಿಮ್ಮ ಭವಿಷ್ಯವನ್ನು ಬದಲಾಯಿಸಬಹುದಾದ ಒಂದು ದೊಡ್ಡ ಅವಕಾಶವಾಗಿದೆ.

“ಉದ್ಯೋಗ ಸಿಹಿ” ಕರ್ನಾಟಕದ ನಿರುದ್ಯೋಗಿ ಯುವಜನತೆಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ನಂಬಿಕಸ್ತ ಮಾಹಿತಿಯ ತಾಣವಾಗಿದೆ. ನಮ್ಮ ಮುಖ್ಯ ಉದ್ದೇಶ ಸರ್ಕಾರಿ ಮತ್ತು ಖಾಸಗಿ ವಲಯದ ಅಧಿಕೃತ ಉದ್ಯೋಗ ಮಾಹಿತಿಗಳನ್ನು ಸರಳವಾಗಿ ತಲುಪಿಸುವುದು. ಉದ್ಯೋಗದ ಜೊತೆಗೆ ಶೈಕ್ಷಣಿಕ ಅಪ್‌ಡೇಟ್ಸ್‌ಗಳನ್ನು ಇಲ್ಲಿ ಪಡೆಯಬಹುದು. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಇಂದೇ ನಮ್ಮನ್ನು ಅನುಸರಿಸಿ.ಹೆಚ್ಚಿನ ಮಾಹಿತಿಗಾಗಿ https://udyogasihi.com  ಭೇಟಿ ನೀಡಿ 

 “ನಿಮ್ಮ ಉಜ್ವಲ ಭವಿಷ್ಯಕ್ಕಾಗಿ – ಉದ್ಯೋಗ ಸಿಹಿ”

 

 

 

Leave a Comment