ಉದ್ಯೋಗ ಹುಡುಕುತ್ತಿರುವ ಕರ್ನಾಟಕದ ಯುವಕ-ಯುವತಿಯರಿಗೆ ಭರ್ಜರಿ ಸಿಹಿಸುದ್ದಿ!
Konkan Railway Corporation Limited (KRCL) ಅಪ್ರೆಂಟಿಸ್ ಕಾಯ್ದೆಯಡಿ ಒಟ್ಟು 190 ಟ್ರೇನಿ ಅಪ್ರೆಂಟಿಸ್ (Trainee Apprentice) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ (Notification No. CO/APPR/2026/01) ಬಿಡುಗಡೆ ಮಾಡಿದೆ.
ಈ ನೇಮಕಾತಿ ಅಧಿಸೂಚನೆ ಸಿವಿಲ್ ಎಂಜಿನಿಯರಿಂಗ್, ವಿದ್ಯುತ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಯಾಂತ್ರಿಕ ಎಂಜಿನಿಯರಿಂಗ್, ಡಿಪ್ಲೋಮಾ (ಸಿವಿಲ್), ಡಿಪ್ಲೋಮಾ (ಎಲೆಕ್ಟ್ರಿಕಲ್) ಮತ್ತು ಸಮಾನ ಅರ್ಹತೆ ಹೊಂದಿದ ಪದವಿಧರ ಅಪ್ರೆಂಟಿಸ್ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ಆನ್ಲೈನ್ ಅರ್ಜಿ 20-02-2026 ರಂದು ಪ್ರಾರಂಭವಾಗಿದ್ದು ಮತ್ತು 21-03-2026 ರಂದು ಮುಕ್ತಾಯಗೊಳ್ಳುತ್ತದೆ.
ಅರ್ಹಧಿಗಳು KRCL ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಪದವಿ, ಡಿಪ್ಲೋಮಾ, ಹಾಗೂ ಸಮಾನ ಪದವಿ (BA, B.Com, B.Sc) ಮುಗಿಸಿದವರು ಈ ಸರ್ಕಾರಿ ತರಬೇತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಿಶೇಷವಾಗಿ ಕರ್ನಾಟಕ ಜಿಲ್ಲೆಯ ಅಭ್ಯರ್ಥಿಗಳಿಗೆ ಆಯ್ಕೆದಲ್ಲಿ ಆದ್ಯತೆ ನೀಡಲಾಗುತ್ತದೆ.
ನೇಮಕಾತಿಯ ಸಂಕ್ಷಿಪ್ತ ಮಾಹಿತಿ
-
ಸಂಸ್ಥೆಯ ಹೆಸರು: Konkan Railway Corporation Limited (KRCL)
-
ಒಟ್ಟು ಹುದ್ದೆಗಳು: 190 ಹುದ್ದೆಗಳು
-
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮಾತ್ರ (Online Mode Only)
-
ಅಧಿಕೃತ ವೆಬ್ಸೈಟ್: https://konkanrailway.com
ಹುದ್ದೆಗಳ ವಿವರಗಳು (Vacancy Details):-
-
Civil Engineering : 30
-
Electrical Engineering : 20
-
Electronics Engineering : 10
-
Mechanical Engineering : 20
-
Diploma (Civil) : 30
-
Diploma (Electrical) : 20
-
Diploma (Electronics) : 10
-
Diploma (Mechanical) : 20
-
General Stream Graduates : 30
ಶೈಕ್ಷಣಿಕ ಅರ್ಹತೆ (Educational Qualification):-
-
ಈ ನೇಮಕಾತಿಯಲ್ಲಿ 2021, 2022, 2023, 2024 ಮತ್ತು 2025 ರಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
Graduate Apprentices
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯಗಳಲ್ಲಿ (Civil/Electrical/Mechanical/Electronics) B.E / B.Tech ಪೂರ್ಣಗೊಳಿಸಿರಬೇಕು.
Technician Apprentices
ಸಂಬಂಧಪಟ್ಟ ವಿಷಯಗಳಲ್ಲಿ Diploma ಮುಗಿಸಿರಬೇಕು.
General Stream
B.A, B.Sc, B.Com, BBA, BMS ಸೇರಿದಂತೆ ಯಾವುದೇ ಸಾಮಾನ್ಯ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ (Age Limit)
-
01-ಜನವರಿ-2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು.
-
ಅಭ್ಯರ್ಥಿಯು 01.01.2001 ರಿಂದ 01.01.2008 ರ ನಡುವೆ ಜನಿಸಿರಬೇಕು.
ವಯೋಮಿತಿ ಸಡಿಲಿಕೆ:
-
SC/ST ಅಭ್ಯರ್ಥಿಗಳಿಗೆ 5 ವರ್ಷ
-
OBC (NCL) ಅಭ್ಯರ್ಥಿಗಳಿಗೆ 3 ವರ್ಷ
ಮಾಸಿಕ ಸ್ಟೈಪೆಂಡ್ (Stipend / Salary)
-
ಆಯ್ಕೆಯಾದ ಅಭ್ಯರ್ಥಿಗಳಿಗೆ DBT (Direct Benefit Transfer) ಮೂಲಕ ನೇರವಾಗಿ ಬ್ಯಾಂಕ್ ಖಾತೆಗೆ ಸ್ಟೈಪೆಂಡ್ ಪಾವತಿಸಲಾಗುತ್ತದೆ.
-
ಪದವೀಧರ ಅಪ್ರೆಂಟಿಸ್ಗಳಿಗೆ: ಮಾಸಿಕ ₹4,500/- ಅನ್ನು KRCL ನೀಡಲಿದೆ, ಉಳಿದ ಮೊತ್ತವನ್ನು ಸರ್ಕಾರ ನೀಡಲಿದೆ.
-
ಡಿಪ್ಲೋಮಾ ಅಪ್ರೆಂಟಿಸ್ಗಳಿಗೆ: ಮಾಸಿಕ ₹4,000/- ಅನ್ನು KRCL ನೀಡಲಿದೆ, ಉಳಿದ ಮೊತ್ತವನ್ನು ಸರ್ಕಾರ ನೀಡಲಿದೆ.
ಆಯ್ಕೆ ಪ್ರಕ್ರಿಯೆ (Selection Process) – ಯಾವುದೇ ಲಿಖಿತ ಪರೀಕ್ಷೆ ಇಲ್ಲ!
ಅಭ್ಯರ್ಥಿಗಳನ್ನು ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲದೆ, ಅವರ ಪದವಿ/ಡಿಪ್ಲೋಮಾದಲ್ಲಿ ಪಡೆದ ಒಟ್ಟು ಅಂಕಗಳ (Merit List) ಆಧಾರ ಮೇಲೆ ನೇರವಾಗಿ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಆದ್ಯತೆ
ಕೊಂಕಣ ರೈಲ್ವೆ ವ್ಯಾಪ್ತಿಗೆ ಬರುವ ಉತ್ತರ ಕನ್ನಡ, ಉಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಎರಡನೇ ಆದ್ಯತೆ ನೀಡಲಾಗುತ್ತದೆ.
(ಮೊದಲ ಆದ್ಯತೆಯನ್ನು ರೈಲ್ವೆ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ನೀಡಲಾಗುತ್ತದೆ.)
ಅರ್ಜಿ ಶುಲ್ಕ (Application Fee):-
-
ಸಾಮಾನ್ಯ (UR) ಮತ್ತು OBC ಅಭ್ಯರ್ಥಿಗಳಿಗೆ: ₹100/-
-
SC/ST, ಮಹಿಳಾ ಅಭ್ಯರ್ಥಿಗಳು, ಅಲ್ಪಸಂಖ್ಯಾತರು ಮತ್ತು EWS ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕವಿಲ್ಲ
ಅರ್ಜಿ ಸಲ್ಲಿಸುವ ವಿಧಾನ (How to Apply)
-
NATS ಪೋರ್ಟಲ್ನಲ್ಲಿ ನೋಂದಾಯಿಸಿ ಮತ್ತು NATS ID ಪಡೆಯಿರಿ.
-
KRCL ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ:
👉 https://konkanrailway.com -
Career Link → Graduate Apprentice / Technician Apprentice ಆಯ್ಕೆಮಾಡಿ.
-
ಅಧಿಸೂಚನೆಯನ್ನು ಓದಿ ಮತ್ತು ಆನ್ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
-
ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
-
ಸಂಬಂಧಿತ ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ.
-
ದೃಢೀಕರಣವನ್ನು ಸಲ್ಲಿಸಿ ಮತ್ತು ಮುದ್ರಿಸಿ.
-
ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳು ಮೂಲ ದಾಖಲೆ ಪರಿಶೀಲನೆಗೆ ಹಾಜರಾಗಬೇಕು.
ಪ್ರಮುಖ ದಿನಾಂಕಗಳು (Important Dates)
-
ಅಧಿಸೂಚನೆ ಬಿಡುಗಡೆ ದಿನಾಂಕ : 20/02/2026
-
ಆನ್ಲೈನ್ ಅರ್ಜಿ ಆರಂಭ : 20/02/2026
-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21/03/2026
-
ದಾಖಲೆ ಪರಿಶೀಲನೆ : ಮೆರಿಟ್ ಪಟ್ಟಿಯ ನಂತರ
-
ಅಂತಿಮ ಆಯ್ಕೆ ಪಟ್ಟಿ : ತಿಳಿಸಬಹುದಾಗಿದೆ
Application End Date: 21 March 2026
Apply Online Link
👉 Apply through KRCL Official Portal:
https://konkanrailway.co
READ MORE:- https://udyogasihi.com/pm-shri-kendriya-vidyalaya-dharwad-recruitment-2026/
1 thought on “Konkan Railway KRCL Apprentice Recruitment 2026 – 190 Posts”