Indian Army Agniveer Recruitment 2026 – Apply Online
ದೇಶಸೇವೆಯ ಹಮ್ಮು ಮತ್ತು ಶಿಸ್ತುಬದ್ಧ ಜೀವನದೊಂದಿಗೆ ಭವಿಷ್ಯ ಕಟ್ಟಿಕೊಳ್ಳಲು ಭಾರತೀಯ ಸೇನೆ 2026ನೇ ಸಾಲಿನ ಅಗ್ನಿವೀರ್ (Agniveer) ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಬೆಳಗಾವಿ, ಬೆಂಗಳೂರು, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನೇಮಕಾತಿ ವಲಯಗಳಿಗೆ ಸೇರಿದ ಅಭ್ಯರ್ಥಿಗಳಿಂದ ಹಾಗೂ ದೇಶಾದ್ಯಂತ ಅರ್ಹ ಯುವಕ-ಯುವತಿಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ನೇಮಕಾತಿ ಪ್ರಕ್ರಿಯೆ ಅಗ್ನಿಪಥ ಯೋಜನೆಯಡಿ ನಾಲ್ಕು ವರ್ಷದ ಅವಧಿಗೆ ನಡೆಯಲಿದ್ದು, ಆಯ್ಕೆಯಾದ ಅಗ್ನಿವೀರರಿಗೆ ಆಧುನಿಕ ಸೈನಿಕ ತರಬೇತಿ, ಶಿಸ್ತುಬದ್ಧ ಜೀವನ ಹಾಗೂ ದೇಶರಕ್ಷಣೆಯ ಮಹತ್ವದ ಜವಾಬ್ದಾರಿ ನೀಡಲಾಗುತ್ತದೆ. ಸೇವಾ ಅವಧಿ ಪೂರ್ಣಗೊಂಡ ಬಳಿಕ, ಶೇ. 25 ರಷ್ಟು ಉತ್ತಮ ಅಭ್ಯರ್ಥಿಗಳಿಗೆ ಶಾಶ್ವತ ಸೇವೆಯ ಅವಕಾಶ ಲಭ್ಯವಿರುತ್ತದೆ.
📅 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01 ಏಪ್ರಿಲ್ 2026
ನೇಮಕಾತಿಯ ಪ್ರಮುಖ ವಿವರಗಳು
-
ಸಂಸ್ಥೆ: ಭಾರತೀಯ ಸೇನೆ
-
ಹುದ್ದೆಗಳ ಹೆಸರು: ಜಿಡಿ (GD), ಟೆಕ್ನಿಕಲ್, ಕ್ಲರ್ಕ್, ಟ್ರೇಡ್ಸ್‌ಮನ್
-
ಒಟ್ಟು ಹುದ್ದೆಗಳು: 25,000+ (ನಿರೀಕ್ಷಿತ)
-
ಹುದ್ದೆಯ ಸ್ಥಳ: ಅಖಿಲ ಭಾರತ
ಶೈಕ್ಷಣಿಕ ಅರ್ಹತೆ
-
Agniveer GD: 10ನೇ ತರಗತಿ (SSLC) – ಕನಿಷ್ಠ 45% ಅಂಕ
-
Agniveer Technical: PUC (PCM) ಅಥವಾ 10ನೇ ನಂತರ ITI
-
Agniveer Clerk / Office Assistant: PUC – ಕನಿಷ್ಠ 60% ಅಂಕ
-
Agniveer Tradesman (10th Pass): 10ನೇ ಉತ್ತೀರ್ಣ – ಪ್ರತಿ ವಿಷಯದಲ್ಲಿ 33%
-
Agniveer Tradesman (8th Pass): 8ನೇ ಉತ್ತೀರ್ಣ – ಪ್ರತಿ ವಿಷಯದಲ್ಲಿ 33%
-
Women Military Police (WMP): ಮಹಿಳಾ ಅಭ್ಯರ್ಥಿಗಳಿಗೆ GD ವಿಭಾಗದಲ್ಲಿ ಅವಕಾಶ
ಬೋನಸ್ ಅಂಕಗಳ ಸೌಲಭ್ಯ
NCC ಪ್ರಮಾಣಪತ್ರ:
-
NCC ‘A’ – 5 ಅಂಕ
-
NCC ‘B’ – 10 ಅಂಕ
-
NCC ‘C’ – 20 ಅಂಕ
-
NCC ‘C’ + ಗಣರಾಜ್ಯೋತ್ಸವ ಪರೇಡ್ – 25 ಅಂಕ
ಇತರೆ ಆದ್ಯತೆಗಳು:
-
ರಾಜ್ಯ/ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು
-
ITI / ಡಿಪ್ಲೋಮಾ ಹೊಂದಿದವರು (ಸಂಬಂಧಿತ ಹುದ್ದೆಗಳಿಗೆ)
ಸಂಬಳ ಮತ್ತು ಭವಿಷ್ಯ:-
-
ಸೇವಾ ಅವಧಿ: 4 ವರ್ಷ
-
ವಾರ್ಷಿಕ ವೇತನ: ₹3.6 ಲಕ್ಷದಿಂದ ₹4.8 ಲಕ್ಷದವರೆಗೆ
-
ಸೇವಾ ನಿಧಿ ಪ್ಯಾಕೇಜ್: ₹11.71 ಲಕ್ಷ (ಟ್ಯಾಕ್ಸ್ ಫ್ರೀ)
-
ಶಾಶ್ವತ ನೇಮಕಾತಿ: ಶೇ. 25 ಅಭ್ಯರ್ಥಿಗಳಿಗೆ ಅವಕಾಶ
ಕರ್ನಾಟಕ ನೇಮಕಾತಿ ವಲಯಗಳು
-
ARO Belgaum: ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ
-
RO HQ Bangalore: ಬೆಂಗಳೂರು ನಗರ/ಗ್ರಾಮಾಂತರ, ಕೋಲಾರ, ತುಮಕೂರು, ಮೈಸೂರು, ಚಾಮರಾಜನಗರ
-
ARO Mangalore: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳು
ವಯೋಮಿತಿ ಮತ್ತು ದೈಹಿಕ ಮಾನದಂಡ
-
ವಯಸ್ಸು: 17.5 ರಿಂದ 21 ವರ್ಷ
(01 ಅಕ್ಟೋಬರ್ 2005 ರಿಂದ 01 ಏಪ್ರಿಲ್ 2009 ರ ನಡುವೆ ಜನಿಸಿದವರು) -
ಎತ್ತರ: ಸಾಮಾನ್ಯ ಹುದ್ದೆ – 166 ಸೆಂ.ಮೀ | ಕ್ಲರ್ಕ್ – 162 ಸೆಂ.ಮೀ
-
ಎದೆ ಅಳತೆ: 77 ಸೆಂ.ಮೀ (+5 ಸೆಂ.ಮೀ ವಿಸ್ತರಣೆ ಕಡ್ಡಾಯ)
ಆಯ್ಕೆ ಪ್ರಕ್ರಿಯೆ
ಹಂತ 1: Online Written Exam (CEE)
01 ಜೂನ್ – 16 ಜೂನ್ 2026
-
MCQ ಆಧಾರಿತ ಪರೀಕ್ಷೆ
-
ಕ್ಲರ್ಕ್ ಅಭ್ಯರ್ಥಿಗಳಿಗೆ 30 WPM ಟೈಪಿಂಗ್ ಪರೀಕ್ಷೆ
ಹಂತ 2: Physical Test (Recruitment Rally)
-
1.6 ಕಿ.ಮೀ ಓಟ
-
Pull-Ups
-
9 ಅಡಿ ಹಳ್ಳ ಜಿಗಿತ
-
Zig-Zag Balance
-
Height, Weight & Chest ಪರಿಶೀಲನೆ
ಹಂತ 3: Medical Test
-
ಸಂಪೂರ್ಣ ಆರೋಗ್ಯ ತಪಾಸಣೆ
-
ದೈಹಿಕ ಮತ್ತು ಮಾನಸಿಕ ಕ್ಷಮತೆ ಪರಿಶೀಲನೆ
ಅರ್ಜಿ ಶುಲ್ಕ
-
ಎಲ್ಲಾ ವರ್ಗಗಳಿಗೆ: ₹250/-
ಅರ್ಜಿ ಸಲ್ಲಿಸುವ ವಿಧಾನ
-
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
-
‘Agnipath’ ವಿಭಾಗದಲ್ಲಿ Registration ಮಾಡಿ
-
ವೈಯಕ್ತಿಕ & ಶೈಕ್ಷಣಿಕ ವಿವರ ಭರ್ತಿ ಮಾಡಿ
-
ಫೋಟೋ ಮತ್ತು ಸಹಿ ಅಪ್‌ಲೋಡ್ ಮಾಡಿ
-
₹250 ಶುಲ್ಕ ಪಾವತಿಸಿ
-
Confirmation Page ಪ್ರಿಂಟ್ ತೆಗೆದುಕೊಳ್ಳಿ
ಪ್ರಮುಖ ದಿನಾಂಕಗಳು
-
ಅಧಿಸೂಚನೆ ಪ್ರಕಟಣೆ: 12 ಫೆಬ್ರವರಿ 2026
-
ಅರ್ಜಿ ಪ್ರಾರಂಭ: 13 ಫೆಬ್ರವರಿ 2026
-
ಕೊನೆಯ ದಿನಾಂಕ: 01 ಏಪ್ರಿಲ್ 2026
-
Admit Card: ಮೇ 2026 (ನಿರೀಕ್ಷಿತ)
-
CEE ಪರೀಕ್ಷೆ: 01 ಜೂನ್ – 16 ಜೂನ್ 2026
-
Physical Rally: ವಲಯವಾರು ಪ್ರತ್ಯೇಕವಾಗಿ ತಿಳಿಸಲಾಗುವುದು
Important Links (ಅರ್ಜಿ ಮತ್ತು ಅಧಿಸೂಚನೆ ಲಿಂಕ್)
🪖 Organization: Indian Army
-
✅ Apply Online Link:
👉 https://joinindianarmy.nic.in -
📄 Official Notification PDF:
👉 https://joinindianarmy.nic.in/agnipath.htm -
🌐 Official Website:
👉 https://joinindianarmy.nic.in
READ MORE :- https://udyogasihi.com/rrc-wr-apprentice-recruitment-2026-5349-act-apprentice-vacancies/
1 thought on “Indian Army Agniveer Recruitment 2026”