Karnataka Coastal Security Police Recruitment 2026: ಒಪ್ಪಂದದ ಆಧಾರದ ಮೇಲೆ ಕರಾವಳಿ ರಕ್ಷಣಾ ಪಡೆಯಲ್ಲಿ ಭರ್ಜರಿ ತಾಂತ್ರಿಕ ಹುದ್ದೆಗಳ ನೇಮಕಾತಿ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಹೊಸ ವೃತ್ತಿ ಜೀವನ ಆರಂಭಿಸಲು ಬಯಸುವವರಿಗೆ ಒಂದು ಸುವರ್ಣ ಅವಕಾಶ! ದೇಶದ ರಕ್ಷಣೆಗಾಗಿ ನೌಕಾಸೇನೆ ಅಥವಾ ಕರಾವಳಿ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸಿ …