Telegram Join My Telegram WhatsApp Join My WhatsApp

IDBI Bank Recruitment 2026: 1300 ಹುದ್ದೆಗಳ ಭರ್ತಿ – Assistant Manager ಮತ್ತು JAM ಹುದ್ದೆಗಳಿಗೆ ಅರ್ಜಿ ಆರಂಭ

IDBI Bank Recruitment 2026: 1300 ಹುದ್ದೆಗಳ ಭರ್ತಿ 

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಒಂದು ದೊಡ್ಡ ಅವಕಾಶ ಬಂದಿದೆ. Industrial Development Bank of India (IDBI Bank) 2026-27ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿಯಲ್ಲಿ Assistant Manager (Grade A) ಮತ್ತು Junior Assistant Manager – JAM (Grade O) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಒಟ್ಟು 1300 ಹುದ್ದೆಗಳು ಈ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತಿದ್ದು, ಭಾರತದಲ್ಲಿನ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಆಸಕ್ತ ಅಭ್ಯರ್ಥಿಗಳು 08 ಮಾರ್ಚ್ 2026 ರಿಂದ 19 ಮಾರ್ಚ್ 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗ ಪಡೆಯಲು ಬಯಸುವವರಿಗೆ ಇದು ಒಂದು ಉತ್ತಮ ಅವಕಾಶವಾಗಿದೆ. ಉತ್ತಮ ವೇತನ, ಸ್ಥಿರ ಉದ್ಯೋಗ ಮತ್ತು ಉತ್ತಮ ಭವಿಷ್ಯವನ್ನು ಈ ಉದ್ಯೋಗ ಒದಗಿಸುತ್ತದೆ.

ಈ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅರ್ಜಿಯನ್ನು ಸಲ್ಲಿಸಲು ಕೇವಲ 12 ದಿನಗಳ ಕಾಲ ಕಾಲಾವಕಾಶವನ್ನು ನೀಡಿದ್ದು ಅಭ್ಯರ್ಥಿಗಳು ಯಾವುದೇ ರೀತಿಯ ನಿರ್ಲಕ್ಷತನ ಮಾಡದೆ ಅರ್ಜಿಯನ್ನು ಸಲ್ಲಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳತಕ್ಕದು

IDBI Bank Recruitment 2026 

ವಿವರ ಮಾಹಿತಿ
ನೇಮಕಾತಿ ಸಂಸ್ಥೆ Industrial Development Bank of India (IDBI)
ಹುದ್ದೆಗಳ ಹೆಸರು Assistant Manager & Junior Assistant Manager
ಒಟ್ಟು ಹುದ್ದೆಗಳು 1300
ಅರ್ಜಿ ವಿಧಾನ Online
ಅರ್ಜಿ ಪ್ರಾರಂಭ ದಿನಾಂಕ 08 ಮಾರ್ಚ್ 2026
ಅರ್ಜಿ ಕೊನೆಯ ದಿನಾಂಕ 19 ಮಾರ್ಚ್ 2026
ಉದ್ಯೋಗ ಸ್ಥಳ ಭಾರತದೆಲ್ಲೆಡೆ
ವೇತನ ₹6.14 ಲಕ್ಷ – ₹6.50 ಲಕ್ಷ ವಾರ್ಷಿಕ

IDBI ಬ್ಯಾಂಕ್ ಖಾಲಿ ಹುದ್ದೆಗಳ ವಿವರ (Vacancy Details)

IDBI ಬ್ಯಾಂಕ್ ಈ ನೇಮಕಾತಿಯಡಿಯಲ್ಲಿ ಎರಡು ಪ್ರಮುಖ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.

ಕ್ರಮ ಸಂಖ್ಯೆ ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
1 Assistant Manager (Grade A) 200
2 Junior Assistant Manager (JAM – Grade O) 1100

ಒಟ್ಟು ಹುದ್ದೆಗಳು : 1300

ವಿದ್ಯಾರ್ಹತೆ (Educational Qualification)

Junior Assistant Manager (JAM – Grade O)

ಅಭ್ಯರ್ಥಿಗಳು ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಅಂಕಗಳ ಪ್ರಮಾಣ:

  • General / OBC / EWS – ಕನಿಷ್ಠ 60%

  • SC / ST / PH – ಕನಿಷ್ಠ 55%

Assistant Manager (Grade A)

  • ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ

  • ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಅಗತ್ಯ

ವಯೋಮಿತಿ (Age Limit)

IDBI ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಈ ಕೆಳಗಿನಂತಿರಬೇಕು.

  • ಕನಿಷ್ಠ ವಯಸ್ಸು : 20 ವರ್ಷ

  • ಗರಿಷ್ಠ ವಯಸ್ಸು : 25 ವರ್ಷ

ವಯೋಮಿತಿ ಸಡಿಲಿಕೆ:

  • SC / ST ಅಭ್ಯರ್ಥಿಗಳಿಗೆ – 5 ವರ್ಷ

  • OBC ಅಭ್ಯರ್ಥಿಗಳಿಗೆ – 3 ವರ್ಷ

ಸರ್ಕಾರದ ನಿಯಮಗಳ ಪ್ರಕಾರ ಇತರೆ ವರ್ಗಗಳಿಗೆ ಸಹ ವಯೋಮಿತಿ ಸಡಿಲಿಕೆ ಇರಬಹುದು.

ಅರ್ಜಿ ಶುಲ್ಕ (Application Fee)

ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಈ ಕೆಳಗಿನ ಶುಲ್ಕವನ್ನು ಪಾವತಿಸಬೇಕು.

ವರ್ಗ ಅರ್ಜಿ ಶುಲ್ಕ
General / OBC / EWS ₹1050
SC / ST / PH ₹250

ಪಾವತಿ ವಿಧಾನ:

  • Debit Card, Credit Card, Net Banking, IMPS, Mobile Wallet, Cash Card, E-Challan ಮೂಲಕ ಪಾವತಿಸಬಹುದು.

IDBI Recruitment 2026 ಆಯ್ಕೆ ಪ್ರಕ್ರಿಯೆ

IDBI ಬ್ಯಾಂಕ್ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಎರಡು ಹಂತಗಳಲ್ಲಿ ನಡೆಯುತ್ತದೆ.

1. ಆನ್‌ಲೈನ್ ಪರೀಕ್ಷೆ

ಮೊದಲು ಎಲ್ಲಾ ಅಭ್ಯರ್ಥಿಗಳು Objective type Online Exam ಬರೆಯಬೇಕು. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗುತ್ತದೆ.

2. ವೈಯಕ್ತಿಕ ಸಂದರ್ಶನ (Interview)

ಆನ್‌ಲೈನ್ ಪರೀಕ್ಷೆಯಲ್ಲಿ ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು Personal Interview ಗೆ ಕರೆಯಲಾಗುತ್ತದೆ.

ಈ ಹಂತದಲ್ಲಿ ಅಭ್ಯರ್ಥಿಗಳ:

  • ಬ್ಯಾಂಕಿಂಗ್ ಜ್ಞಾನ

  • ಸಂವಹನ ಕೌಶಲ್ಯ

  • ಸಮಸ್ಯೆ ಪರಿಹಾರ ಸಾಮರ್ಥ್ಯ

  • ವೃತ್ತಿಪರ ಸಾಮರ್ಥ್ಯ     ಇವುಗಳನ್ನು ಪರಿಶೀಲಿಸಲಾಗುತ್ತದೆ.

ಇದರ ಜೊತೆಗೆ Document Verification ಸಹ ನಡೆಸಲಾಗುತ್ತದೆ.

IDBI Bank Exam Pattern 2026

IDBI Junior Assistant Manager ಪರೀಕ್ಷೆಯು ನಾಲ್ಕು ವಿಭಾಗಗಳನ್ನು ಒಳಗೊಂಡಿರುತ್ತದೆ.

  • ಒಟ್ಟು ಪ್ರಶ್ನೆಗಳು : 200

  • ಒಟ್ಟು ಅಂಕಗಳು : 200

  • ಪರೀಕ್ಷಾ ಅವಧಿ : 120 ನಿಮಿಷ

  • Negative Marking : 0.25 ಅಂಕ ( ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.)

ವಿಭಾಗ ಪ್ರಶ್ನೆಗಳು ಅಂಕಗಳು ಸಮಯ
Logical Reasoning, Data Analysis 60 60 40 ನಿಮಿಷ
English Language 40 40 20 ನಿಮಿಷ
Quantitative Aptitude 40 40 35 ನಿಮಿಷ
General / Economy / Banking Awareness / Computer / IT 60 60 25 ನಿಮಿಷ

ಅರ್ಜಿ ಸಲ್ಲಿಸುವ ವಿಧಾನ (How to Apply)

IDBI ಬ್ಯಾಂಕ್ JAM ಮತ್ತು Assistant Manager ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ.

  1. ಮೊದಲು ಅಧಿಕೃತ ವೆಬ್‌ಸೈಟ್‌  https://www.idbibank.in ಗೆ ಭೇಟಿ ನೀಡಿ.

  2. Recruitment ವಿಭಾಗವನ್ನು ತೆರೆಯಿರಿ.

  3. IDBI Bank Recruitment 2026 Notification ಕ್ಲಿಕ್ ಮಾಡಿ.

  4. Online Apply ಲಿಂಕ್ ಮೇಲೆ ಕ್ಲಿಕ್ ಮಾಡಿ.

  5. ಅರ್ಜಿ ನಮೂನೆಯಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ.

  6. ಫೋಟೋ, ಸಹಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.

  7. ಅರ್ಜಿ ಶುಲ್ಕವನ್ನು ಪಾವತಿಸಿ.

  8. ಅರ್ಜಿಯನ್ನು ಸಲ್ಲಿಸಿ.

  9. ಸಲ್ಲಿಸಿದ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)

ಕಾರ್ಯಕ್ರಮ ದಿನಾಂಕ
ಅರ್ಜಿ ಪ್ರಾರಂಭ ದಿನಾಂಕ 08 ಮಾರ್ಚ್ 2026
ಅರ್ಜಿ ಕೊನೆಯ ದಿನಾಂಕ 19 ಮಾರ್ಚ್ 2026
ಶುಲ್ಕ ಪಾವತಿ ಕೊನೆಯ ದಿನಾಂಕ 19 ಮಾರ್ಚ್ 2026
ಪರೀಕ್ಷಾ ದಿನಾಂಕ ನಂತರ ತಿಳಿಸಲಾಗುತ್ತದೆ

ಪ್ರಮುಖ ಲಿಂಕ್‌ಗಳು (Important Links)

Apply Online Link:
https://www.idbibank.in

Official Notification:
https://www.idbibank.in/idbi-bank-careers-current-openings.aspx

FAQ

1. IDBI Bank Recruitment 2026 ನಲ್ಲಿ ಎಷ್ಟು ಹುದ್ದೆಗಳಿವೆ?

ಈ ನೇಮಕಾತಿಯಲ್ಲಿ ಒಟ್ಟು 1300 ಹುದ್ದೆಗಳು ಭರ್ತಿ ಮಾಡಲಾಗುತ್ತವೆ.

2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

IDBI ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಮಾರ್ಚ್ 2026.

3. IDBI JAM ಹುದ್ದೆಗೆ ಅರ್ಹತೆ ಏನು?

ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

4. IDBI ಪರೀಕ್ಷೆಯಲ್ಲಿ Negative Marking ಇದೆಯೆ?

ಹೌದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳು ಕಡಿತವಾಗುತ್ತದೆ.

5. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಆಯ್ಕೆ ಪ್ರಕ್ರಿಯೆ:

  1. Online Exam

  2. Personal Interview

  3. Document Verification

 

ಇದನ್ನೂ ಓದಿ :- DRDO Recruitment 2026: 188 Posts Notification | Apply Offline | Jobs Across India

ಇದನ್ನೂ ಓದಿ :-   Rail Wheel Factory Apprentice Recruitment 2026: 192 ಹುದ್ದೆಗಳಿಗಾಗಿ ಅರ್ಜಿ ಆಹ್ವಾನ – ITI ಪಾಸಾದವರಿಗೆ ಭರ್ಜರಿ ಅವಕಾಶ

ಇದನ್ನೂ ಓದಿ :-   RRB Group-D Recruitment 2026 – 21,997 ಹುದ್ದೆಗಳು | SSLC ಪಾಸ್ ಸಾಕು

IDBI Bank Recruitment 2026 ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಬಯಸುವವರಿಗೆ ಒಂದು ಉತ್ತಮ ಅವಕಾಶವಾಗಿದೆ. ಒಟ್ಟು 1300 Assistant Manager ಮತ್ತು Junior Assistant Manager ಹುದ್ದೆಗಳು ಲಭ್ಯವಿರುವುದರಿಂದ ಹೆಚ್ಚಿನ ಅಭ್ಯರ್ಥಿಗಳಿಗೆ ಅವಕಾಶ ಸಿಗಲಿದೆ.ಆಸಕ್ತ ಅಭ್ಯರ್ಥಿಗಳು 08 ಮಾರ್ಚ್ 2026 ರಿಂದ 19 ಮಾರ್ಚ್ 2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಅತ್ಯಂತ ಮುಖ್ಯ.ಸರ್ಕಾರಿ ಬ್ಯಾಂಕ್ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ತಕ್ಷಣ ಅರ್ಜಿ ಸಲ್ಲಿಸಿ.

ಹೆಚ್ಚಿನ ಉದ್ಯೋಗ ಮಾಹಿತಿಗಳಿಗಾಗಿ www.udyogasihi.com  ಗೆ ಭೇಟಿ ನೀಡಿ .

1 thought on “IDBI Bank Recruitment 2026: 1300 ಹುದ್ದೆಗಳ ಭರ್ತಿ – Assistant Manager ಮತ್ತು JAM ಹುದ್ದೆಗಳಿಗೆ ಅರ್ಜಿ ಆರಂಭ”

Leave a Comment